In a view of Karnataka assembly elections voting on May 12, 2018 Private Bus fare hiked. People struggling to get ticket for go to native.
ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಖಾಸಗಿ ಬಸ್ ದರ ದುಪ್ಪಟ್ಟು ಆಗಿದೆ. ಲಾಭದ ಆಸೆಗೆ ಬಿದ್ದಿರುವ ಖಾಸಗಿ ಬಸ್ ಕಂಪನಿಗಳು ಪ್ರಯಾಣದರವನ್ನು ಏಕಾಏಕಿ ಏರಿಕೆ ಮಾಡಿವೆ.